ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಧರ್ಮಸ್ಥಳದ ಜಿ. ಅನನ್ಯ ಪ್ರಭು ರವರಿಗೆ ದ್ವಿತೀಯ ರ್ಯಾಂಕ್
ಬೆಳ್ತಂಗಡಿ: 2025-26ನೇ ಶೈಕ್ಷಣಿಕ ವರ್ಷದಲ್ಲಿ VTU ಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಧರ್ಮಸ್ಥಳದ ಜಿ. ಅನನ್ಯ ಪ್ರಭು ರವರು 2ನೇ ರ್ಯಾಂಕ್ ಪಡೆದಿರುತ್ತಾರೆ. ಇವರು ಮೂಡಬಿದ್ರೆ ಮೈಟ್ ವಿದ್ಯಾ ಸಂಸ್ಥೆಯಲ್ಲಿ ಏರೋ ನಾಟಿಕಲ್ ಇಂಜಿನಿಯರಿಂಗ್ ಪೂರೈಸಿದ್ದರು....
