ಬೆಳ್ತಂಗಡಿ: ಬಳಂಜ ಶ್ರಿ ಕೊಡಮಣಿತ್ತಾಯ ದೈವದ ಕ್ಷೇತ್ರದಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದ ಬಳಂಜ ಪರಾರಿ ಶಿವಯ್ಯ ಭಂಡಾರಿ ಇವರನ್ನು ಕೊಡಮಣಿತ್ತಾಯ ದೊಂಪದಬಲಿ ಸಂದರ್ಭದಲ್ಲಿ ಶ್ರಿ ಕೊಡಮಣಿತ್ತಾಯ ಆವರಣ...
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಲೆಬೆಟ್ಟು ವಾತ್ಸಲ್ಯ ಸದಸ್ಯರಾದ ರತ್ನ ರವರಿಗೆ ಶೌಚಾಲಯ ಮತ್ತು ಸ್ನಾನಗ್ರಹ ನಿರ್ಮಾಣ ಮಾಡಲಾಗಿದ್ದು ಇದನ್ನು ತಾಲೂಕಿನ ಯೋಜನಾಧಿಕಾರಿ ಸುರೇಂದ್ರ...
ಉಜಿರೆ: ಉಜಿರೆ ಪರಿಸರದಲ್ಲಿ ಕಳೆದ 4-5 ದಶಕಗಳಲ್ಲಿ ಪಾಕತಜ್ಞರೆಂದು ಚಿರಪರಿಚಿತರಾದ ಉಜಿರೆ ಓಡಲ ಚಾಮುಂಡಿ ನಗರ ನಿವಾಸಿ ಶ್ರೀ ನಿಲಯದ ಕೃಷ್ಣಮೂರ್ತಿ ರಾವ್ (71) ಅವರು ದೀರ್ಘ ಕಾಲದ ಅಸ್ವಾಸ್ಥ್ಯದಿಂದ ಜ 29 ರಂದು...
ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ವೇಣೂರು ಶಾಲಾ ಶಿಕ್ಷಣ ಇಲಾಖೆ ,ಭಾರತ ಸೇವಾದಳ ಜಿಲ್ಲಾ ಸಮಿತಿ ದಕ್ಷಿಣ ಕನ್ನಡ ಭಾರತ ಸೇವಾದಳ ತಾಲೂಕು ಸಮಿತಿ ,ಸರಕಾರಿ ಪ್ರೌಢಶಾಲೆ ಎಣ್ಮೂರು ಮುರುಳ್ಯ ಸುಂದರ...
ನಾರಾವಿ: ಇತಿಹಾಸ ಪ್ರಸಿದ್ದ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದ ಮುಂದಾಳು ರವೀಂದ್ರ ಪೂಜಾರಿ ಬಾಂದೋಟ್ಟು ಆಯ್ಕೆಯಾಗಿದ್ದಾರೆ ಕ್ಷೇತ್ರದ ಪ್ರಧಾನ ಆರ್ಚಕರಾಗಿ ಕೃಷ್ಣ ತಂತ್ರಿ, ಸದಸ್ಯರಾಗಿ ಶ್ರೀನಿವಾಸ್ ಕಿಣಿ,...
ಬೆಳ್ತಂಗಡಿ: ಟಿಪ್ಪುಸುಲ್ತಾನ್ ಇರಲಿ, ಅಥವಾ ಇನ್ಯಾವುದೇ ಮುಸ್ಲಿಂ ರಾಜರುಗಳೇ ಇರಲಿ. ಅವರ್ಯಾರೂ ಯುದ್ಧ ಸಾರಿ, ಹಣದ ಆಮಿಷ ಒಡ್ಡಿ ಇಲ್ಲಿ ಇಸ್ಲಾಂಗೆ ಒಂದು ಮಗುವನ್ನೂ ಕರೆತಂದಿಲ್ಲ. ಅಲ್ಲಾಹನ ಇಷ್ಟದಾಸರಾದ ಪುಣ್ಯ ಪುರುಷರಾದ ಔಲಿಯಾಗಳ ಅಗಣಿತ...
ಮಲವಂತಿಗೆ: ಮಲವಂತಿಗೆ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಜೈನ್ ರವರ ಅಧ್ಯಕ್ಷತೆಯಲ್ಲಿ ಜ.31 ರಂದು ಪಂಚಾಯತ್ ಸಭಾಭವನದಲ್ಲಿ ಜರುಗಿತು. ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ...
ನಿಡ್ಲೆ: ಇಲ್ಲಿಯ ಕಜೆ ನಿವಾಸಿ ಸರಸ್ವತಿ ಅಮ್ಮ(90ವ)ರವರು ಇಂದು (ಜ.31) ಬೆಳಿಗ್ಗೆ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ನಿಡ್ಲೆ: ನಿಡ್ಲೆ ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ, ಇದರ 2023-2024ನೇ ವಾರ್ಷಿಕ ಮಹಾಸಭೆಯನ್ನು ನಾಗವೇಣಿ ಅಮ್ಮ ಸಭಾಂಗಣ ಬರೆಂಗಾಯದಲ್ಲಿ ಜ.30ರಂದು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೇಮ...
ಮಿತ್ತಬಾಗಿಲು: ಇಲ್ಲಿಯ ಕಿಲ್ಲೂರು ನಿವಾಸಿ ಯಶೋಧರ ಮತ್ತು ವೇದಾವತಿ ದಂಪತಿಯ ಮನೆಯಲ್ಲಿ ಜ. 29 ರಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಹೊಡೆದು ಕಳವು ಮಾಡಿದ ಘಟನೆ ನಡೆದಿದೆ. ಜ....