ಗಾಳಿ ಮಳೆ: ಕೃಷಿ ಸೋತ್ತುಗಳಿಗೆ ಹಾನಿ : ತಡೆಗೋಡೆ ಕುಸಿತ
ಬೆಳ್ತಂಗಡಿ: ನಿನ್ನೆ ಬೀಸಿದ ಗಾಳಿ , ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಕೃಷಿ ಸೋತ್ತುಗಳಿಗೆ ಹಾನಿ ಉಂಟಾಗಿದೆ.ನಾವೂರು ಗ್ರಾಮದ ಜನತಾ ಕಾಲೋನಿಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾದ ತಡೆಗೋಡೆಕುಸಿದು ಬಿದ್ದ ಘಟನೆ ನಡೆದಿದೆ.ಸ್ಥಳೀಯೊಬ್ಬರ...