ಉಜಿರೆ : ಇಲ್ಲಿಯ ಕಲ್ಲೆ ಅಜಿತ್ ನಗರದ ವಾಲ್ಟರ್ ಕಾರ್ಲೊ (57ವ.) ರವರು ಹೃದಯಾಘಾತದಿಂದ . ಎ. 8ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಐರಿನ್ ಕಾರ್ಲೊ, ಪುತ್ರ ವಿಲ್ಸನ್ ಕಾರ್ಲೊ, ಪುತ್ರಿ ವಿನಿತ ಕಾರ್ಲೊ...
ಕೊಕ್ಕಡ: ಇಲ್ಲಿಯ ಮಾಸ್ತಿಕಲ್ಲುಮಜಲು ಎಂಬಲ್ಲಿ ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಎ.6 ರಂದು ಜರುಗಿತು. ಎ.5 ರಂದು ಬೆಳಿಗ್ಗೆ ಗಣಹೋಮ, ರಾತ್ರಿ ಶ್ರೀ ಗ್ರಾಮ ದೈವಗಳ ಭಂಡಾರ ತೆಗೆಯುವುದು....
ತೆಂಕಕಾರಂದೂರು: ತೆಂಗಿನ ಮರವೊಂದು ಮನೆಗೆ ಬಿದ್ದು ಮನೆಗೆ ಹಾನಿಯಾಗಿರುವ ಘಟನೆ ತೆಂಕಕಾರಂದೂರು ಗ್ರಾಮದ ಬದ್ಯಾರು ಕಲೆಂಜಿಂರೋಡಿನಲ್ಲಿ ಎ.7 ರಂದು ನಡೆದಿದೆ. ತೆಂಗಿನ ಮರ ಬಿದ್ದ ರಭಸಕ್ಕೆ ಮನೆಯ ಹೆಂಚು ಪುಡಿಪುಡಿಯಾಗಿದ್ದು ಮನೆ ಸಂಪೂರ್ಣ ಹಾನಿಯಾಗಿದೆ....
ಬೆಳ್ತಂಗಡಿ: ನಿನ್ನೆ ಬೀಸಿದ ಗಾಳಿ , ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಕೃಷಿ ಸೋತ್ತುಗಳಿಗೆ ಹಾನಿ ಉಂಟಾಗಿದೆ.ನಾವೂರು ಗ್ರಾಮದ ಜನತಾ ಕಾಲೋನಿಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾದ ತಡೆಗೋಡೆಕುಸಿದು ಬಿದ್ದ ಘಟನೆ ನಡೆದಿದೆ.ಸ್ಥಳೀಯೊಬ್ಬರ...
ಪಟ್ರಮೆಯಲ್ಲಿ ಅನುಮಾನಸ್ಪದ ಸಾವಿಗೀಡಾದ ರಕ್ಷಿತಾ ಹಾಗೂ ಲಾವಣ್ಯ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಪಟ್ರಮೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯತೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಮನೋಜ್,...
ಬೆಳ್ತಂಗಡಿ : ಹಲವಾರು ಜನಪ್ರೀಯ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದ ಕರಾವಳಿಯ ಹೆಸರಾಂತ ಚಾನೆಲ್ ನಮ್ಮ ಟಿವಿ ಪ್ರಸ್ತುತ ಪಡೆಸಿದ ಬಲೆ ಚಾತುರ್ಪು ತೋಜಾಲೆ ರೀಯಾಲಿಟಿ ಶೋ ಸ್ಪರ್ಧೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕವು ಪ್ರಥಮ...
ಶಿಶಿಲ : ಕರ್ಮ ಭೂಮಿ, ಜ್ಞಾನ ಭೂಮಿಯಲ್ಲಿ ಭಗವಂತನ ಅವತಾರವಾಯಿತು. ಭಗವಂತ ಭಕ್ತರ ನಂಬಿಕೆಯಲ್ಲಿ ವಾಸಿಸುತ್ತಾನೆ. ಅಂತಹ ಭಗವಂತ ಶ್ರೀರಾಮ ಸೇವಕ ಹನುಮಂತ. ಎಲ್ಲಿ ರಾಮನೊ ಅಲ್ಲಿ ಹನುಮ .ಎಲ್ಲಿ ಹನುಮನೊ ಅಲ್ಲಿ ರಾಮ....
ಕೊಕ್ಕಡ: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರು ಪಥ ಸಂಚಲನ ನಡೆಸಿ ಜಾಗೃತಿ ಮೂಡಿಸಿದರು. ಬೆಳ್ತಂಗಡಿ ನಗರ, ಉಜಿರೆ, ಧರ್ಮಸ್ಥಳ ಸೂಕ್ಷ್ಮ...
ಮೇಲಂತಬೆಟ್ಟು : ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ಕ್ಷೇತ್ರದಲ್ಲಿ12 ವರ್ಷಗಳ ಬಳಿಕ ಎ.3 ರಿಂದ ಆರಂಭಗೊಂಡ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ.7ರಂದು ರಾತ್ರಿ ಅಗ್ನಿಗುಳಿಗನ ಗಗ್ಗರ ಸೇವೆಯೊಂದಿಗೆ ಸಂಪನ್ನಗೊಂಡಿತ್ತು. ಬೆಳಿಗ್ಗೆ ಗಣಹೋಮ,...
ಕಕ್ಕಿಂಜೆ: ಗಾಂಧಿನಗರ ಜನತಾ ಕಾಲೋನಿ ನಿವಾಸಿ ವೀರಪ್ಪಗೌಡ (49 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ವರ್ಗವರನ್ನು ಅಗಲಿದ್ದಾರೆ....