ಉಜಿರೆ ಎಸ್.ಡಿ.ಎಂ ಐಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶೋಭಾ ಪಿ ಜೀವಂದರ್ ರವರಿಗೆ ಪಿ.ಎಚ್.ಡಿ ಪದವಿ
ಶೋಭಾ ಪಿ. ಜೀವಂದರ್ ಅವರು “ಮೆಥಮ್ಯಾಟಿಕಲ್ ಮೋಡಲಿಂಗ್ ಆಫ್ ನ್ಯಾನೋಫ್ಲುಡ್ಸ್ (Mathematicals Modelling of Nanofluids)” ಎಂಬ ಶೀರ್ಷಿಕೆಯೊಂದಿಗೆ ತಮ್ಮ ಪಿಎಚ್‌ಡಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಶೋಧನೆಯನ್ನು ಎಮ್ ಎಸ್ ಆರ್ ಐ...
