ನೆರಿಯ: ನೆರಿಯ ಗ್ರಾಮದ ಆಲಂಗಾಯಿ ಸಂಪಿಗೆದಡಿ ನಿವಾಸಿ ಶ್ರೀಮತಿ ಕುಂಞಕ್ಕ (76ವರ್ಷ) ಸ್ವಗೃಹದಲ್ಲಿ ಅ.1ರಂದು ನಿಧನ ಹೊಂದಿದರು.
ಮೃತರು ಮಕ್ಕಳಾದ ಶಾಂತಪ್ಪ, ಸುಂದರ, ರುಕ್ಮಿಣಿ, ಲಲಿತಾ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.