ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜಿತೇಶ್, ಕಾರ್ಯದರ್ಶಿಯಾಗಿ ರಕ್ಷಿತ್ ಅಂಡಿಂಜೆ ಆಯ್ಕೆ
ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2026 ನೇ ಸಾಲಿನ ಘಟಕದ 49ನೇ ವರ್ಷದ ಅಧ್ಯಕ್ಷರಾಗಿ ತಾಲೂಕಿನ ಹೆಸರಾಂತ ನೃತ್ಯ ತಂಡ ಬೀಟ್ ರಾಕರ್ಸ್ ನ ಮಾಲಕರಾಗಿರುವ ಜೆಸಿ ಜಿತೇಶ್ ಹಾಗೂ ಹಲವಾರು ಸಂಘ ಸಂಸ್ಥೆ...
