ಬೆಳ್ತಂಗಡಿ ಧರ್ಮಪ್ರಾಂತ್ಯದ ಪಾಲನಾ ಸಮಿತಿಯಿಂದ ನೂತನವಾಗಿ ಆಯ್ಕೆಗೊಂಡ ಧರ್ಮಾಧ್ಯಕ್ಷರಿಗೆ ಸ್ವಾಗತ
ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪಾಲನಾ ಕೇಂದ್ರವಾದ ಜ್ಞಾನ ನಿಲಯದಲ್ಲಿ ಪಾಲನಾ ಸಮಿತಿಯಿಂದ ನೂತನವಾಗಿ ಆಯ್ಕೆಗೊಂಡ ಅತಿ ವಂದನೀಯ ಮೊನಿಸಿಂಜೋರ್ ಜೇಮ್ಸ್ ಪಟ್ಟೆರಿಲ್ ರವರನ್ನು ಸ್ವಾಗತಿಸಲಾಯಿತು. ಪಾಲನಾ ಸಮಿತಿಯಲ್ಲಿ ಧರ್ಮಾಕ್ಷೆತ್ರದ ಆಡಳಿತಾಧಿಕಾರಕ್ಕೆ ಒಳಗೊಂಡ ದಕ್ಷಿಣ ಕನ್ನಡ....
