ಬೆಂಗಳೂರು ಜೈ ತುಲುನಾಡ್ ನೇತೃತ್ವದಲ್ಲಿ ತುಲುನಾಡ ಆಟಿ: ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭಾಗಿ
ಬೆಳ್ತಂಗಡಿ: ಬೆಂಗಳೂರು ಜೈ ತುಲುನಾಡ್ ಇದರ ಸಹಯೋಗದೊಂದಿಗೆ ತುಲುನಾಡ ಆಟಿ ಬೆಂಗಳೂರು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣದಲ್ಲಿ ಆ. 3 ರಂದು ವಿಜೃಂಬಣೆಯಿಂದ ನಡೆಯಿತು. ಈ ವೇಳೆ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಯುವ...
