ಜು.24 ರಂದು ಬೆಳ್ತಂಗಡಿ ರಾಜಕೇಸರಿ ಸಂಘಟನೆ ವತಿಯಿಂದ ಆಟಿ ಅಮಾವಾಸ್ಯೆ ಆಚರಣೆ : ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಪ್ರತಿ ವರ್ಷವಂತೆ ಈ ವರ್ಷವೂ ರಾಜ ಕೇಸರಿ ಸಂಘಟನೆ ವತಿಯಿಂದ ಅಟಿ ಅಮಾವಾಸ್ಯೆ ಆಚರಣೆ ಬಗ್ಗೆ ಜನರಿಗೆ ತಿಳಿಸುವ ಒಂದು ಪ್ರಯತ್ನ ಮಾಡುತ್ತಿದ್ದೇವೆ. ಜುಲೈ 24ರಂದು ಗುರುವಾರ ಬೆಳಿಗ್ಗೆ 6ರಿಂದ 10 ತನಕ...
