November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಮದ್ದಡ್ಕ ಶ್ರೀ ಸಾಯಿ ಪಟಾಕಿ ಮಾರಾಟ ಮಳಿಗೆ ಶುಭಾರಂಭ

ಮದ್ದಡ್ಕ: ದೀಪಾವಳಿ ಹಬ್ಬದ ಪ್ರಯುಕ್ತ ವಿಷೇಶ ರಿಯಾಯಿತಿ ದರದಲ್ಲಿ ತಾತ್ಕಲಿಕ ಶ್ರೀ ಸಾಯಿ ಪಟಾಕಿ ಮಾರಾಟ ಮಳಿಗೆ ಮದ್ದಡ್ಕದಲ್ಲಿ ನ.7ರoದು ಶುಭಾರಂಭಗೊಂಡಿತು.

ಮಾಲತಿ ಪಿ ಬಂಗೇರ ಮದ್ದಡ್ಕ ಮಳಿಗೆಯನ್ನು ಶುಭಾರಂಭಗೊಳಿಸಿದರು.

ಈ ಸಂದರ್ಭದಲ್ಲಿ ಸ್ವಾತಿ ಬಂಗೇರ ಮದ್ದಡ್ಕ, ಗಣೇಶ್ ಶೆಟ್ಟಿ ಅರ್ಕಜೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಚಂದ್ರಹಾಸ ಕೇದೆ, ಶೇಖರ್ ಶೆಟ್ಟಿ, ಹೋಟೆಲ್ ದತ್ತ ಗುರು ಮದ್ದಡ್ಕ, ವಿಜಯ ಸಾಲ್ಯಾನ್ ಪಣಕಜೆ, ಅನೂಪ್ ಬಂಗೇರ ಮದ್ದಡ್ಕ, ಶಿವರಾಮ ಶೆಟ್ಟಿ ಉಪ್ಪಡ್ಕ, ಯಶೋಧರ ಶೆಟ್ಟಿ ಅರ್ಕಜೆ, ಯೋಗೀಶ್ ಶೆಟ್ಟಿ ಅನಿಲ, ಶಾಮುವೆಲ್ ಮಡoತ್ಯಾರು, ನವೀನ್ ಕುಲಾಲ್ ಬ್ರಾಮರಿ ಸೌoಡ್ಸ್ ಮದ್ದಡ್ಕ, ಗುರುಪ್ರಸಾದ್, ರಾಜೇಶ್ ನಾಯಕ್, ವಿನೋದ್ ಶೆಣೈ ಮದ್ದಡ್ಕ, ಸಚಿನ್ ವರ್ಧನ್ ಮದ್ದಡ್ಕ, ಸುರೇಶ್ ಕುಲಾಲ್, ಹೇಮಂತ್ ಪೂಜಾರಿ, ಹರೀಶ್ ಕೋಟ್ಯಾನ್ ಮದ್ದಡ್ಕ ಮತ್ತಿತರರು ಉಪಸ್ಥಿತರಿದ್ದರು.

Related posts

ಶ್ರೀ ಗುರುದೇವ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣ: ಸ್ಥಳ ಮಹಜರಿಗೆ ಬಂದ ಎಸ್.ಐ.ಟಿ ತಂಡ

Suddi Udaya

ಬೆಳ್ತಂಗಡಿ: ವಲಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ಸಮಾವೇಶ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಕುತ್ಲೂರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತ್ರೈಮಾಸಿಕ ಸಭೆ ಹಾಗೂ ಮಂಜೂರಾತಿ ಪತ್ರ ವಿತರಣೆ

Suddi Udaya

ಲಾಯಿಲದಲ್ಲಿ ‘ಕಂಡೊದ ಕಲೊಟ್ಟು ಬಿರ್ವರೆ ಗೊಬ್ಬು’

Suddi Udaya
error: Content is protected !!