ಮೈಸೂರು ದಸರಾ ಸಿ.ಎಂ ಕಪ್ ನ ಸ್ನಾಚ್, ಕ್ಲೀನ್ ಮತ್ತು ಜೆರ್ಕ್ ನಲ್ಲಿ ನಿಡ್ಲೆಯ ಪ್ರತ್ಯುಷ್ ರವರಿಗೆ ಗೋಲ್ಡ್ ಮೆಡಲ್
ನಿಡ್ಲೆ : ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ಹಾಗೂ ನಿಡ್ಲೆ ಗ್ರಾಮದ ಬರೆಂಗಾಯ ದಿ. ವಿಶ್ವನಾಥ ಗೌಡ ಮತ್ತು ಆಶಾ ಕಾರ್ಯಕರ್ತೆ ಯಮುನಾರವರ ಪುತ್ರ ಪ್ರತ್ಯುಷ್ ರವರು ಮೈಸೂರು ದಸರಾ ಸಿ.ಎಂ ಕಪ್...
