ಎಕ್ಸೆಲ್ ಗುರುವಾಯನಕೆರೆ: ಸಿ.ಇ.ಟಿ.ಯಲ್ಲಿ ಎಂದಿನಂತೆ ರ‍್ಯಾಂಕ್ ಗಳ ಸುರಿಮಳೆ : ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್
ಗುರುವಾಯನಕೆರೆ: ಶೈಕ್ಷಣಿಕ ಸಾಧನೆಗಳ ಮೂಲಕವೇ ರಾಜ್ಯದಲ್ಲಿ ಮನೆಮಾತಾದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಈ ಬಾರಿಯೂ ನೂರಾರು ರ‍್ಯಾಂಕ್ ಗಳನ್ನು ಬಾಚಿಕೊಂಡಿದೆ. ಪ್ರವಣ್ ಪೊನ್ನಪ್ಪ – 18,ಯಶವಂತ್ ಕೆಪಿ – 58,ನಮೃತಾ ಎನ್...
