ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ತರಬೇತಿಯ ಸಮಾರೋಪ
ಉಜಿರೆ: ತರಬೇತಿ ಸಂಸ್ಥೆಗಳಲ್ಲಿ ರುಡ್‌ಸೆಟ್ ಸಂಸ್ಥೆಯ ತರಬೇತಿಯು ಬಹಳ ಅತ್ಯುತ್ತಮ ಗುಣಮಟ್ಟದಾಗಿದ್ದು ಸರಕಾರಗಳು ಇದನ್ನು ಅಂಗೀಕರಿಸಿವೆ. ಜೀವನದಲ್ಲಿ ಸಾಗರದಷ್ಟು ಕಲಿಯಬೇಕಾಗಿದೆ. ಇದರಲ್ಲಿ ಸ್ವಲ್ಪವಾದರು ನಾವು ಕಲಿಬೇಕು, ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಟ್ಟಾಗ, ತನ್ನಷ್ಟಕ್ಕೆ...
