ಮಿಲಿನಿಯರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿಗೆ ಕೃಷಿಕ ಗಣೇಶ್ ಗೌಡ ಕಲಾಯಿ ಶಿಫಾರಸು
ಬೆಳ್ತಂಗಡಿ: ಕೇಂದ್ರದಿಂದ ನೀಡಲ್ಪಡುವ ಮಿಲಿನಿಯರ್ ಫಾರ್ಮರ್ ಆಫ್ ಇಂಡಿಯಾ (ಎಂಎಫ್ಓಐ) ಪ್ರಶಸ್ತಿಗೆ ಬೆಳ್ತಂಗಡಿ ಕೊಕ್ಕಡ ಗ್ರಾಮದ ಕಲಾಯಿ ಮನೆಯ ಪ್ರಗತಿ ಪರ ಕೃಷಿಕ ಗಣೇಶ್ ಗೌಡ ಕೊಕ್ಕಡ ಶಿಫಾರಸುಗೊಂಡಿದ್ದಾರೆ. ಕೃಷಿ ಜಾಗರಣ್ ಆಯೋಜಿಸಿರುವ ಈ...
