ಮಡಂತ್ಯಾರು: ಬುಲೆಟ್ ಟ್ಯಾಂಕರ್ ಮತ್ತು ಓಮ್ನಿ ಕಾರ್ ಮುಖಾಮುಖಿ ಡಿಕ್ಕಿ
ಮಡಂತ್ಯಾರು:ಮಡಂತ್ಯಾರಿನಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿರುವ ಬುಲ್ಲೆಟ್ ಟ್ಯಾಂಕರ್ ಮತ್ತು ಬೆಳ್ತಂಗಡಿಯಿಂದ ಮಡಂತ್ಯಾರ್ ಕಡೆಗೆ ಬರುತ್ತಿರುವ ಓಮ್ನಿ ಕಾರು ಮಡಂತ್ಯಾರು ಮಸೀದಿ ಬಳಿ ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ಮಾ.6ರಂದು ಸಂಜೆ ವರದಿಯಾಗಿದೆ. ಘಟನೆಯಲ್ಲಿ ಓಮ್ಮಿ...