ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ
ಮಡಂತ್ಯಾರು: ಮಡಂತ್ಯಾರಿನ ಪ್ರಖ್ಯಾತ ಉದ್ಯಮಿ ರೊ| ವಾಸುದೇವ ಗೌಡ ಇವರು ಪ್ರಾಯೋಜಿಸಿದ ಪೀಠೋಪಕರಣಗಳನ್ನು ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ನಿತ್ಯಾನಂದ ಬಿ., ಕಾರ್ಯದರ್ಶಿ ತುಳಸಿದಾಸ್ ಪೈ, ಸದಸ್ಯರಾದ ಕಾಂತಪ್ಪ...
