24.5 C
ಪುತ್ತೂರು, ಬೆಳ್ತಂಗಡಿ
April 11, 2025

Category : ನಿಧನ

ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ತೋಟತ್ತಾಡಿ : ಡಿ. ಮಜಲು ನಿವಾಸಿ ಪುರಂದರ ಕೋಟ್ಯಾನ್ ಹೃದಯಾಘಾತದಿಂದ ನಿಧನ

Suddi Udaya
ಚಾರ್ಮಾಡಿ : ತೋಟತ್ತಾಡಿ ಗ್ರಾಮದ ಡಿ. ಮಜಲು ನಿವಾಸಿ ಪುರಂದರ ಕೋಟ್ಯಾನ್ (39ವ) ರವರು ಹೃದಯಾಘಾತದಿಂದ ಜ.19 ರಂದು ನಿಧನರಾಗಿದ್ದಾರೆ. ಇವರು ಅವಿವಾಹಿತರಾಗಿದ್ದು, ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಮೃತರು ತಂದೆ ನೋಣಯ್ಯ ಪೂಜಾರಿ, ತಾಯಿ ಯಮುನ,...
ನಿಧನ

ಧರ್ಮಸ್ಥಳ ಗ್ರಾಮದ ಪಂಗಾಳ ನಿವಾಸಿ ಚಂದಪ್ಪ ಗೌಡ ನಿಧನ

Suddi Udaya
ಧರ್ಮಸ್ಥಳ: ಗ್ರಾಮದ ಪಂಗಾಳ ನಿವಾಸಿ, ಸೌಜನ್ಯ ಅವರ ತಂದೆ ಚಂದಪ್ಪ ಗೌಡ(58 ವ) ಜ.19 ರಂದು ನಿಧನರಾದರು. ಮೃತರು ತಂದೆ ಪೂವಣಿ ಗೌಡ, ಪತ್ನಿ ಕುಸುಮಾವತಿ, ಮಕ್ಕಳಾದ ಸೌಮ್ಯ, ಸೌಂದರ್ಯ, ಸೌವರ್ಧ, ಜಯರಾಮ, ಕುಟುಂಬಸ್ಥರು,...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಶಿರ್ಲಾಲು: ಬಸ್ಸ್ ಚಾಲಕ, ಯುವಕ ಶಶಿಧರ ದೇವಾಡಿಗ ನಿಧನ

Suddi Udaya
ಶಿರ್ಲಾಲು: ಕಳೆದ ಹಲವಾರು ವರ್ಷಗಳಿಂದ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಕರಂಬಾರು ಗ್ರಾಮದ ಗಾಣದಕೊಟ್ಯ ನಿವಾಸಿ ಶಶಿಧರ ದೇವಾಡಿಗ (37 ವರ್ಷ) ಅವರು ಇಂದು(ಜ.18) ಬೆಳಿಗ್ಗೆ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಸ್ ಚಾಲಕರಾಗಿದ್ದ ಇವರು...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಇಳoತಿಲ: ನಾಯಿಮಾರು ನಿವಾಸಿ ವಾರಿಜಾ ನಿಧನ

Suddi Udaya
ಇಳoತಿಲ : ಇಲ್ಲಿಯ ನಾಯಿಮಾರು ನಿವಾಸಿ, ಕೃಷ್ಣಪ್ಪ ಗೌಡರವರ ಪತ್ನಿ ವಾರಿಜಾ (61ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ. 17 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪುತ್ರ ಧರ್ಣಪ್ಪ ಗೌಡ, ಪುತ್ರಿಯರಾದ...
ನಿಧನ

ನಿವೃತ್ತ ಮುಖ್ಯೋಪಾಧ್ಯಾಯ, ಭರತನಾಟ್ಯ ಗುರು ಕಮಲಾಕ್ಷ ಆಚಾರ್ಯ ನಿಧನ

Suddi Udaya
ಬೆಳ್ತಂಗಡಿ : ಬೆಳ್ತಂಗಡಿ ಮಾದರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಶಾಲಾ ಮುಖ್ಯೋಪಾಧ್ಯಾಯರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕಮಲಾಕ್ಷ ಆಚಾರ್ಯ (77ವ) ಇ೦ದು ಸಂಜೆ 8 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು.ಇವರು ಬೆಳ್ತಂಗಡಿ...
ನಿಧನ

ಹೊಸಂಗಡಿ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಹರಿಪ್ರಸಾದ್ ನಿಧನ

Suddi Udaya
ಹೊಸಂಗಡಿ:ಜಿ‌ ಪಂ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಅವರ ಸಹೋದರ, ಹೊಸಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯ. ಪೆರಾಡಿ ಸಿಎ ಬ್ಯಾಂಕ್ ಪ್ರಸ್ತುತ ನಿರ್ದೇಶಕ ಹರೀಪ್ರಸಾದ್ ಹೊಸಂಗಡಿ 45 ವರ್ಷ ಮೂಡಬಿದ್ರೆ...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಉಜಿರೆ: ರಾಜಗೃಹ ನಿವಾಸಿ ರಾಮಚಂದ್ರ ಭಟ್ ತಂತ್ರಿ ನಿಧನ

Suddi Udaya
ಉಜಿರೆ ಇಲ್ಲಿಯ ರಾಜಗೃಹ ನಿವಾಸಿ ರಾಮಚಂದ್ರ ಭಟ್ ತಂತ್ರಿ (71ವ) ರವರು ಜ.12ರಂದು ಹೃದಯಾಘಾತದಿಂದ ನಿಧನರಾದರು. ಇವರು ಸುಮಾರು 40 ವರ್ಷಗಳಿಂದ ವೈದಿಕ ವೃತ್ತಿ ನಡೆಸಿಕೊಂಡು ಬರುತ್ತಿದ್ದು, ಬ್ರಹ್ಮ ಕಲಶ, ದೈವಾರಾಧನೆ ಸೇರಿದಂತೆ ಹಲವಾರು...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಉಜಿರೆ ಕಲ್ಲೆಬೈಲು ನಿವಾಸಿ ಚಂದು ನಾಯ್ಕ ನಿಧನ

Suddi Udaya
ಉಜಿರೆ ಗ್ರಾಮದ ಕಲ್ಲೆಬೈಲು ನಿವಾಸಿ ಚಂದು ನಾಯ್ಕ (95ವ) ಅವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ಕು ಗಂಡು ಮಕ್ಕಳು, ಒರ್ವೆ ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....
ನಿಧನ

ಬೆಳ್ತಂಗಡಿ ಮೆಸ್ಕಾಂ ಸಿಬ್ಬಂದಿ ಶೀನ ಹೃದಯಘಾತದಿಂದ ನಿಧನ

Suddi Udaya
ಬೆಳ್ತಂಗಡಿ :ಬೆಳ್ತಂಗಡಿ ಮೆಸ್ಕಾಂ ನಲ್ಲಿ ಗ್ರೇಡ್ 2 ಮೆಕ್ಯಾನಿಕ್ ಕೆಲಸ ನಿರ್ವಹಿಸುತಿದ್ದ ರೆಂಕೆದಗುತ್ತು ನಿವಾಸಿ ಶೀನ ಕೆ (51) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಮಂಗಳವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದು , ರಾತ್ರಿ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಬೆಳ್ತಂಗಡಿ ಪಿ. ಎಲ್. ಡಿ ಬ್ಯಾಂಕಿನ ನಿರ್ದೇಶಕ ಲೋಕಯ್ಯ ಗೌಡ ನಿಧನ

Suddi Udaya
ಬೆಳಾಲು: ಇಲ್ಲಿಯ ಗುಂಡಿಹಿತ್ಲು ನಿವಾಸಿ ಬೆಳ್ತಂಗಡಿ ಪಿ. ಎಲ್. ಡಿ ಬ್ಯಾಂಕಿನ ನಿರ್ದೇಶಕ ಲೋಕಯ್ಯ ಗೌಡ(69ವ) ರವರು ಜ. 7 ರಂದು ನಿಧನರಾಗಿದ್ದಾರೆ....
error: Content is protected !!