ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಒಂದು ದಿನದ ಕಾವ್ಯ ರಚನಾ ಕಮ್ಮಟಕ್ಕೆ ಚಾಲನೆ
ಉಜಿರೆ : ಕಾವ್ಯ ಎಂಬೂದು ಮಾನವೀಯ ನೆಲೆಯಲ್ಲಿ ಮನಸ್ಸಿನ ಆಳದಿಂದ ಮೂಡುವ ಸಂವೇದನಾ ಪ್ರತಿಭೆ. ಕಾವ್ಯ ಕವನಗಳು ಸಂತೋಷ, ದುಃಖ, ಪ್ರೀತಿ, ಪ್ರಕೃತಿ, ಸಮಾಜ ಮತ್ತು ಬದುಕಿನ ನಾನ ಮುಖಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿ...
