ಫೆ.8: ಉಜಿರೆ-ಬೆಳ್ತಂಗಡಿ ಟಿಬಿ ಕ್ರಾಸ್‌ನಲ್ಲಿ ಮಹಾಗಣಪತಿ ಗ್ರಾನೈಟ್ಸ್ & ಟೈಲ್ಸ್ ಶುಭಾರಂಭ
ಬೆಳ್ತಂಗಡಿ-ಉಜಿರೆ ಟಿ.ಬಿ ಕ್ರಾಸ್ ಹತ್ತಿರ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬಳಿ ನೂತನವಾಗಿ ಪ್ರಾರಂಭಿಸಿದ ಮಹಾಗಣಪತಿ ಗ್ರಾನೈಟ್ಸ್ & ಟೈಲ್ಸ್ ಇದರ ಪ್ರಾರಂಭೋತ್ಸವವು ಫೆ.8 ರಂದು ನಡೆಯಲಿದೆ.ದೀಪ ಪ್ರಜ್ವಲನೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ...
