ಉಜಿರೆ: ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 11ನೇ ಸಹಾಯಧನ ಹಸ್ತಾಂತರ
ಉಜಿರೆ: ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘ ಗುರಿಪಳ್ಳ ಪಾರ್ಕ್ ಉಜಿರೆ ಇದರ ಸದಸ್ಯರಾದ ಸಂಜೀವ ಗೌಡ ಇವರಿಗೆ ಹರ್ನಿಯಾ ಆಪರೇಷನ್ ಅನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆ ಯಲ್ಲಿ ಆಗಿದ್ದು ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ....
