ಮಡಂತ್ಯಾರು ಮೆಸ್ಕಾಂ ಕಛೇರಿಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ: ವಿದ್ಯುತ್ ಪರಿವರ್ತಕದ ಬೇಡಿಕೆಗೆ ಮನವಿ
ಪಾರೆoಕಿ; ಮಡಂತ್ಯಾರು ಮೆಸ್ಕಾಂ ಕಚೇರಿಯಲ್ಲಿ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡಿಮೆ ವೋಲ್ಟೇಜ್ ಇರುವ ಪ್ರದೇಶ ಪಾರೆoಕಿ ಗ್ರಾಮದ ಹಾರಬೆ, ದಡ್ಡು, ಕೊಡೆoಚೋಡಿ, ಮುಚ್ಚಗುರಿ, ಮಾರಿಗುಡಿ ಬoಗೇರಕಟ್ಟ ಕೆರೆ...
