ಸ್ವಂತ ಖರ್ಚಿನಲ್ಲಿ ಸಾರ್ವಜನಿಕ ರಸ್ತೆಯ ದುರಸ್ತಿ; ವೇಣೂರು ಗ್ರಾ.ಪಂ. ಸದಸ್ಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ
ವೇಣೂರು: ಎಷ್ಟೋ ಗ್ರಾಮೀಣ ರಸ್ತೆಗಳು ದುರಸ್ತಿಗಾಗಿ ಕಾಯುತ್ತಿವೆ. ಕೆಲವನ್ನು ಪಂಚಾಯತ್‌ನ ಅನುದಾನದಿಂದ ದುರಸ್ತಿ ಕಾರ್ಯ ನಡೆದರೆ ಇನ್ನು ಕೆಲವು ರಸ್ತೆಗಳು ಅನುದಾನಗಳ ಕೊರತೆಯಿಂದ ಬಾಕಿಉಳಿದಿವೆ. ವೇಣೂರು ಗ್ರಾ.ಪಂ.ನ ಸದಸ್ಯರೊಬ್ಬರು ತಮ್ಮ ಸ್ವಂತ ಖರ್ಚಿನಿಂದಲೇ ಮಣ್ಣಿನ...
