ಬಡಗಕಾರಂದೂರು ಶಾಲಾ ಮಕ್ಕಳಿಗೆ ಮಿತ್ತರೋಡಿ ಪ್ರಸಾದ್ ಆಚಾರ್ಯ ರವರಿಂದ ಡ್ರಾಯಿಂಗ್ ಪುಸ್ತಕ ವಿತರಣೆ
ಬೆಳ್ತಂಗಡಿ: ಮಿತ್ತರೋಡಿ ಸಾಮ್ರಾಟ್ ಶಿಲ್ಪಕಲಾ ಇದರ ಮಾಲಕ ಪ್ರಸಾದ್ ಆಚಾರ್ಯ ಇವರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಬಡಗಕಾರಂದೂರು ಇಲ್ಲಿನ ಶಾಲಾ ಮಕ್ಕಳಿಗೆ ಚಿತ್ರಕಲೆಗೆ ಪ್ರೋತ್ಸಾಹ ಪೂರ್ವಕವಾಗಿ ಉಚಿತವಾಗಿ ಡ್ರಾಯಿಂಗ್ ಪುಸ್ತಕವನ್ನು ಒದಗಿಸಿರುತ್ತಾರೆ. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಧ್ಯಾಯ...
