ಮುಂಬೈಯಲ್ಲಿ ನಡೆದ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ : ಗರ್ಡಾಡಿಯ ರಕ್ಷಿತ್ ಪೈ ದ್ವಿತೀಯ ಸ್ಥಾನ
ಬೆಳ್ತಂಗಡಿ: ಬೆಳ್ತಂಗಡಿಯ ಗರ್ಡಾಡಿ ನಿವಾಸಿ ರತ್ನಾಕರ ಪೈ (ಮುಂಬೈ ) ಇವರ ಪುತ್ರ ರಕ್ಷಿತ್ ಪೈ ಇವರು ಅ.27 ರಂದು ಮುಂಬೈಯಲ್ಲಿ ನಡೆದ ಮಹಾರಾಷ್ಟ್ರ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 220, 190...
