ಬಜಿರೆ :ನರದ ಸಮಸ್ಯೆಯಿಂದ ಬಳಲುತ್ತಿರುವ ಮಾಲತಿಯವರಿಗೆ ವೇಣೂರು ಯುವವಾಹಿನಿ ಘಟಕದ ವತಿಯಿಂದ ಮಂಚ ಕೊಡುಗೆ
ಬಜಿರೆ ಗ್ರಾಮದ ಕುರ್ಲೆಕುಲೆಂಜಿ ನಿವಾಸಿ ಯೋಗೀಶ್ ರವರ ಪತ್ನಿ ಶ್ರೀಮತಿ ಮಾಲತಿಯವರು ನರದ ಸಮಸ್ಯೆಯಿಂದ ಬಳಲುತ್ತಿದ್ದು ಇವರಿಗೆ ಯುವವಾಹಿನಿ(ರಿ.)ವೇಣೂರು ಘಟಕದ ವತಿಯಿಂದ ಮಲಗಲು ಮಂಚವನ್ನು ಕೊಡುಗೆಯಾಗಿ ನೀಡಲಾಯಿತು. ಇವರಿಗೆ ವಾಟರ್ ಬೆಡ್ ಅನ್ನು ಮಾಜಿ...
