ಮೇಲಂತಬೆಟ್ಟು: ಅಣ್ಣು ಪೂಜಾರಿ ಅಡ್ಕದಬೈಲ್ ನಿಧನ
ಮೇಲಂತಬೆಟ್ಟು : ಇಲ್ಲಿಯ ಅಡ್ಕದಬೈಲ್ ನಿವಾಸಿ ಅಣ್ಣು ಪೂಜಾರಿ ಇಂದು(ಸೆ.27) ಬೆಳಿಗ್ಗೆ ನಿಧನರಾಗಿದ್ದಾರೆ. ಇವರು ಸುಮಾರು 15 ವರ್ಷಗಳಿಂದ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಹಾಗೂ ಶ್ರೀ ಕೊಡಮಣಿಯತ್ತಾಯ ದೇವಸ್ಥಾನದ ಮಾರಿಪೂಜೆ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು....
