26.9 C
ಪುತ್ತೂರು, ಬೆಳ್ತಂಗಡಿ
October 27, 2026

Category : ತಾಲೂಕು ಸುದ್ದಿ

ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬ್ಯಾಂಕ್ ಮುಷ್ಕರ ಮುಂದೂಡಿಕೆ: ಎಂದಿನಂತೆ ಕಾರ್ಯನಿರ್ವಹಿಸಲಿವೆ ಬ್ಯಾಂಕ್‌ಗಳು

Suddi Udaya
ವಾರದಲ್ಲಿ ಐದು ದಿನಗಳ ಕೆಲಸ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್‌ಗಳು ಸೋಮವಾರದಿಂದ ನಡೆಸಲು ನಿರ್ಧರಿಸಿದ್ದ ಮೂರು ದಿನಗಳ ದೇಶವ್ಯಾಪಿ ಮುಷ್ಕರವನ್ನು ಮುಂದೂಡಿವೆ....
ಅಭಿನಂದನೆತಾಲೂಕು ಸುದ್ದಿಶಾಲಾ ಕಾಲೇಜು

ಇಳಂತಿಲದ ಕೃತಿ ಕೈಲಾರು ಅವರಿಗೆ ಬಿಬಿಎ ಎಲ್.ಎಲ್.ಬಿ ಪರೀಕ್ಷೆಯಲ್ಲಿ 5ನೇ ರ್‍ಯಾಂಕ್‌

Suddi Udaya
ಬೆಳ್ತಂಗಡಿ: ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜು ವಿದ್ಯಾರ್ಥಿನಿ ಇಳಂತಿಲ ಗ್ರಾಮದ ಕೈಲಾರಿನ ಕೃತಿ ಕೈಲಾರು ಅವರು ಬಿಬಿಎ ಎಲ್.ಎಲ್.ಬಿ ಪರೀಕ್ಷೆಯಲ್ಲಿ 5ನೇ ರ್‍ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಇವರನ್ನು ಸೆ.26ರಂದು ಮೈಸೂರಿನ ಜೆಎಸ್ಎಸ್ ಲಾ...
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಮಾತು ಕೊಟ್ಟಿದ್ದರು,ಚಿನ್ನ ಗೆದ್ದರು! ಹರಕೆ ತೀರಿಸಲು ಅಳದಂಗಡಿ ಸತ್ಯದೇವತೆ ಸನ್ನಿಧಿಗೆ ಬರಲಿದ್ದಾರೆ ಕಬಡ್ಡಿ ಸ್ಟಾರ್ ಪವನ್ ಶೇರಾವತ್‌

Suddi Udaya
ಬೆಳ್ತಂಗಡಿ: ಭಾರತೀಯ ಕಬಡ್ಡಿ ತಂಡದ ನಾಯಕ ಹಾಗೂ ಸ್ಟಾರ್ ಆಟಗಾರ ಪವನ್ ಶೇರಾವತ್‌ ಅವರು ತಮ್ಮ ಧಾರ್ಮಿಕ ಬದ್ಧತೆ ಹಾಗೂ ನಂಬಿಕೆಯನ್ನು ಮೆರೆಯುವ ಮೂಲಕ ಕರಾವಳಿಯ ಜನರ ಗಮನ ಸೆಳೆದಿದ್ದಾರೆ. ಭಾರತ ತಂಡವು ಚಿನ್ನದ...
ಜಿಲ್ಲಾ ಸುದ್ದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಂಘ-ಸಂಸ್ಥೆಗಳು

ದ.ಕ. ಜಿಲ್ಲಾ ಪ.ಪೂ.ಕಾಲೇಜುಗಳ ಸಂಘ ಮತ್ತು ಎಸ್ ಡಿ ಎಂ ಪ.ಪೂರ.ಕಾಲೇಜಿನ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗುವುದೇ ಸರಕಾರದ ಆಶಯ: ಎಸ್ ಎಲ್ ಭೋಜೇಗೌಡ

Suddi Udaya
ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗುವುದೇ ಸರಕಾರದ ಆಶಯ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಣುತ್ತಿದೆ. ನಾಡಿನ ಬೆಳಕಾಗುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಎಲ್ಲ ಶಿಕ್ಷಕರಿಗೆ ಅನಂತ ಅಭಿನಂದನೆಗಳು. ಜೀವನ ಶಿಕ್ಷಣ ನೀಡುವ ಮೂಲಕ...
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಲ್ಮಂಜ ದೇವರಗುಡ್ಡೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಬದಲಾವಣೆಗೆ ಸದಸ್ಯರ ಆಗ್ರಹ: ವಿಸ್ತರಣಾಧಿಕಾರಿಗೆ ಮನವಿ

Suddi Udaya
ಬೆಳ್ತಂಗಡಿ: ತಾಲೂಕಿನ ಕಲ್ಮಂಜ ಗ್ರಾಮದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಸಚಿನ್ ಅವರನ್ನು ತಕ್ಷಣವೇ ಹುದ್ದೆಯಿಂದ ಬದಲಾಯಿಸಬೇಕು ಎಂದು ಆಗ್ರಹಿಸಿ ಸಂಘದ ಸದಸ್ಯರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್...
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶುಭೋದಯ ಹಿಂದೂ ಸೇವಾ ಟ್ರಸ್ಟ್ ಸಾವ್ಯ ಇದರ ನೂತನ ಅಧ್ಯಕ್ಷರಾಗಿ ವಿನೀತ್ ಕೋಟ್ಯಾನ್ ಆಯ್ಕೆ

Suddi Udaya
ಬೆಳ್ತಂಗಡಿ: ತಾಲೂಕಿನ ಸಾವ್ಯ ಗ್ರಾಮದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ಶುಭೋದಯ ಹಿಂದೂ ಸೇವಾ ಟ್ರಸ್ಟ್ ಇದರ ನೂತನ ಕಾರ್ಯಕಾರಣಿ ಸಮಿತಿಯ ಮಹಾಸಭೆಯು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು. ಈ ಸಭೆಯಲ್ಲಿ ಮುಂಬರುವ ಅವಧಿಗಾಗಿ ಸಂಸ್ಥೆಯ ನೂತನ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಆಶಾ ಯಂಗ್ ಸ್ಟಾರ್ ಕ್ಲಬ್ ನ ಮಹಾಸಭೆ: ನೂತನ ಅಧ್ಯಕ್ಷರಾಗಿ ಪಾಲಾಕ್ಷ ಸುವರ್ಣ ಆಯ್ಕೆ

Suddi Udaya
ಬೆಳ್ತಂಗಡಿ: 62 ವರ್ಷಗಳ ಇತಿಹಾಸ ಇರುವ ಬೆಳ್ತಂಗಡಿ ಆಶಾ ಯಂಗ್ ಸ್ಟಾರ್ ಕ್ಲಬ್ ನ ಮಹಾ ಸಭೆಯು ಸೆ.26 ರಂದು ಕ್ಲಬ್ಬಿನ ಅಧ್ಯಕ್ಷರಾದ ಜಯರಾಮ ಬಂಗೇರ ರವರ ಅಧ್ಯಕ್ಷತೆ ಯಲ್ಲಿ ಕ್ಲಬ್ ನ ಸಭಾವೇದಿಕೆ...
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನೊಚ್ಚ ಪ್ರಕಾಶ ಶೆಟ್ಟಿ ಯವರಿಗೆ ಉಜಿರೆ ನಾಗರೀಕರಿಂದ ಅಭಿನಂದನಾ ಕಾರ್ಯಕ್ರಮ ಪ್ರಕಾಶಾಭಿವಂದನಮ್-ಪ್ರಕಾಶ ಪರ್ವ ಕೃತಿ ಬಿಡುಗಡೆ

Suddi Udaya
ಉಜಿರೆ: ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸೇವಾ ನಿವೃತ್ತಿಯಾಗುತ್ತಿರುವ ಪ್ರಕಾಶ್ ಶೆಟ್ಟಿ ನೊಚ್ಚ ಅವರನ್ನು ಉಜಿರೆ ನಾಗರಿಕರ ವತಿಯಿಂದ ಅಭಿನಂದಿಸುವ ‘ಪ್ರಕಾಶಾಭಿನಂದನಮ್’ ಕಾರ್ಯಕ್ರಮ ಸೆ. 30ರಂದು ಬೆಳಿಗ್ಗೆ 10 ಗಂಟೆಗೆ ಉಜಿರೆಯ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜಿಲ್ಲಾ ಮಟ್ಟದ ಕ್ರಾಸ್ ಕಂಟ್ರಿ ಓಟದಲ್ಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯ ವಿದ್ಯಾರ್ಥಿಗಳ ಸಾಧನೆ

Suddi Udaya
ಉಜಿರೆ: ಆಳ್ವಾಸ್ ಸೆಂಟ್ರಲ್ ಸ್ಕೂಲ್, ಮೂಡುಬಿದಿರೆಯಲ್ಲಿ ಸೆ.25 ರಂದು 2026ನೇ ಸಾಲಿನ AICS ಜಿಲ್ಲಾ ಮಟ್ಟದ ಕ್ರಾಸ್ ಕಂಟ್ರಿ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮದ್ದಡ್ಕ ಎಸ್ ಕೆ ಎಸ್ ಎಸ್ ಎಫ್ ವಾರ್ಷಿಕ ಮಹಾಸಭೆ , ಸಮಿತಿ ರಚನೆ

Suddi Udaya
ಕುವೆಟ್ಟು: ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಯುನಿಟಿನ ವಾರ್ಷಿಕ ಮಹಾ ಸಭೆಯು ಸೆ13 ರoದು ನೂರುಲ್ ಹುದಾ ಸಮುದಾಯ ಭವನ ಮದ್ದಡ್ಕ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದುವಾ ಮೂಲಕ ಹುಸೈನ್ ಮುಸ್ಲಿಯಾರ್...
error: Content is protected !!