ಹಿರಿಯ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿರುವ ಲಿಸ್ಸಿ ಪಿ.ಕೆ. ರವರಿಗೆ ಅರಸಿನಮಕ್ಕಿ ನವಶಕ್ತಿ ಆಟೋ ಚಾಲಕರು ಮತ್ತು ಮಾಲಕರ ಸಂಘದಿಂದ ಸನ್ಮಾನ
ಅರಸಿನಮಕ್ಕಿ : ಅರಸಿನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 12 ವರ್ಷಗಳಿಂದ ಹಿರಿಯ ಶುಶ್ರೂಷಕಿಯಾಗಿ ರೋಗಿಗಳಿಗೆ ಪ್ರೀತಿ, ಕಾಳಜಿ ಹಾಗೂ ಮಮತೆಯಿಂದ ಸೇವೆ ಸಲ್ಲಿಸಿ, ಸೆ.30ರಂದು ನಿವೃತ್ತಿ ಹೊಂದಲಿರುವ ಲಿಸ್ಸಿ ಪಿ.ಕೆ. ಅವರನ್ನು ನವಶಕ್ತಿ...
