ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಆಲ್‌ಕಾರ್ಗೋ ಲೋಜಿಸ್ಟಿಕ್ಸ್ ಲಿ. ಸಹಭಾಗಿತ್ವದೊಂದಿಗೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ
ಉಜಿರೆ: ಸಿಯೋನ್ ಅಶ್ರಮ ಟ್ರಸ್ಟ್ (ರಿ.) ಮತ್ತು ಆಲ್‌ಕಾರ್ಗೋ ಲೋಜಿಸಿಕ್ ಲಿಮಿಟೆಡ್ ಇದರ ಸಹಭಾಗಿತ್ವದೊಂದಿಗೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ ಉಜಿರೆಯಲ್ಲಿ ಜುಲೈ ತಿಂಗಳ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಜು.30 ರಂದು...