ಇಂದು (ಫೆ.20) : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ‘ಜೋಡು ಜೀಟಿಗೆ ನಾಟಕ
ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.19ರಂದು ತಾಂತ್ರಿಕ ಅಡಚಣೆಯಿಂದ ಮುಂದೂಡಲಾಗಿದ್ದ ತುಳು ಜನಪದ ನಾಟಕ ‘ಜೋಡು ಜೀಟಿಗೆ ಸತ್ಯೋದು ಸಾದಿಗ್‌ಧರ್ಮೊದ ಬೊಲ್ಪು ಫೆ.20ರಂದು ಬೆಳ್ತಂಗಡಿ...
