ಎಸ್ಐಆರ್ ದುರುಪಯೋಗಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಮನವಿ
ಬೆಳ್ತಂಗಡಿ: ಎಸ್ಐಆರ್ ಫಾರಂ ನಂಬ್ರ 7 ನ್ನು ದುರುಪಯೋಗಪಡಿಸಿ ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರುಗಳನ್ನು ಕೈ ಬಿಡುವಂತೆ ಹುನ್ನಾರ ನಡೆಸಿ ಜನಾಂಗೀಯ ವೈಷಮ್ಯ ಹರಡಲು ಯತ್ನಿಸಿದವರ ಮೇಲೆ ಸುಮೊಟೋ ಪ್ರಕರಣ ದಾಖಲಿಸುವ ಸುನ್ನೀ ಸಂಯುಕ್ತ...
