ಬೆಳ್ತಂಗಡಿ ಲಯನ್ಸ್ ಲಿಯೋ ಕ್ಲಬ್ ಅಧ್ಯಕ್ಷರಾಗಿ ಭಾಷಿನಿ, ಕಾರ್ಯದರ್ಶಿಯಾಗಿ ದೀಕ್ಷಿತ್ ಆಯ್ಕೆ
ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಯುವ ವಿಭಾಗ ಲಿಯೋ ಕ್ಲಬ್ ಅಧ್ಯಕ್ಷರಾಗಿ ಲಿಯೋ ಭಾಷಿನಿ, ಕಾರ್ಯದರ್ಶಿಯಾಗಿ ಲಿಯೋ ದೀಕ್ಷಿತ್, ಕೋಶಾಧಿಕಾರಿಯಾಗಿ ಲಿಯೋ ಗ್ಲೆನ್ ಮೋನಿಸ್ ಆಯ್ಕೆಯಾಗಿರುತ್ತಾರೆ. ಪದಗ್ರಹಣ ಸಮಾರಂಭವು ಜು.4 ರಂದು ಸಂಜೆ 6 ಗಂಟೆಗೆ...
