September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮುರಳಿ ಬಲಿಪ, ಕಾರ್ಯದರ್ಶಿಯಾಗಿ ಅಮಿತಾನಂದ ಹೆಗ್ಡೆ ಆಯ್ಕೆ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ 2025-26 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಮುರಳಿ ಬಲಿಪ, ಕಾರ್ಯದರ್ಶಿಯಾಗಿ ಲಯನ್ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿಯಾಗಿ ಲಯನ್ ಸುಭಾಷಿನಿ ಇವರು ಆಯ್ಕೆ ಯಾಗಿರುತ್ತಾರೆ.

ನಿಕಟಪೂರ್ವ ಅಧ್ಯಕ್ಷರಾಗಿ ಲಯನ್ ದೇವದಾಸ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನಾಣ್ಯಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಲಯನ್ ರಘುರಾಮ ಶೆಟ್ಟಿ ಸಾಧನಾ, ಲಯನ್ ಸುರೇಶ್ ಶೆಟ್ಟಿ, ಲಯನ್ ವಿನ್ಸೆಂಟ್ ಟಿ. ಡಿ ಸೋಜಾ, ಲಯನ್ ಶಿವಕಾಂತೇ ಗೌಡ ಹಾಗೂ ಲಯನ್ ತುಕರಾಮ ಬಿ., ವಿವಿಧ ಕಾರ್ಯಕ್ರಮಗಳ ಸಂಯೋಜಕರಾಗಿ ಲಯನ್ ರವೀಂದ್ರ ಶೆಟ್ಟಿ ಬಳಂಜ, ಲಯನ್ ಧರಣೇಂದ್ರ ಕೆ. ಜೈನ್ ಲಯನ್ ಮಂಜುನಾಥ ಜಿ., ಲಯನ್ ವಸಂತ ಶೆಟ್ಟಿ ಶ್ರದ್ದಾ , ಲಯನ್ ರಾಮಕೃಷ್ಣ ಗೌಡ ಹೆಚ್., ಲಯನ್ ರಾಜು ಬಿ. ಶೆಟ್ಟಿ, ಲಯನ್ ನಿತ್ಯಾನಂದ ನಾವರ, ಲಯನ್ ದೇವಿಪ್ರಸಾದ್ ಬೊಲ್ಮ, ಲಯನ್ ಗೋಪಾಲಕೃಷ್ಣ ಕಾಂಚೋಡು, ಲಯನ್ ಪ್ರಭಾಕರ ಗೌಡ ಬೊಲ್ಮ, ಲಯನ್ ಕೆ. ಕೃಷ್ಣ ಆಚಾರ್ಯ ಲಯನ್ ಅಶ್ರಫ್ ಆಲಿ ಕುಂಞಿ, ಲಯನ್ ಲಕ್ಷ್ಮಣ ಪೂಜಾರಿ, ಲಯನ್ ರಾಜೇಂದ್ರ ಅಜ್ರಿ, ಲಯನ್ ಭುಜಬಲಿ ಬಿ. ಧರ್ಮಸ್ಥಳ, ಲಯನ್ ಪ್ರವೀಣ್ ಎಚ್.ಎಸ್., ಲಯನ್ ಅನಂತಕೃಷ್ಣ ಕೆ., ಲಯನ್ ಪ್ರಕಾಶ್ ಶೆಟ್ಟಿ ನೊಚ್ಚ, ಲಯನ್ ದೇವಿಪ್ರಸಾದ್ ಜೈಕನ್ನಡಮ್ಮ ಆಯೆಯಾಗಿರುತ್ತಾರೆ. ನಿರ್ದೇಶಕರಾಗಿ ಲಯನ್ ಎಂ.ಜಿ.ಶೆಟ್ಟಿ MJF, (ಸ್ಥಾಪಕ ಸದಸ್ಯರು) ಲಯನ್ ವಿಶ್ವನಾಥ ಆರ್. ನಾಯಕ್ (ಸ್ಥಾಪಕ ಸದಸ್ಯರು), ಲಯನ್ ರಘುರಾಮ ಗಾಂಭೀರ್, ಲಯನ್ ಹೇಮಂತ ರಾವ್ ಯೆರ್ಡೂರ್ , ಲಯನ್ ಉಮೇಶ್ ಶೆಟ್ಟಿ , ಲಯನ್ ಅಶೋಕ್ ಕುಮಾರ್ ಬಿ. ಪಿ., ಲಯನ್ ಜಯರಾಂ ಭಂಡಾರಿ , ಲಯನ್ ಸುರೇಂದ್ರ ಎಸ್., ಲಯನ್ ಮೇದಿನಿ ಡಿ. ಗೌಡ, ಲಯನ್ ಕೆ. ಜಯಂತ ಶೆಟ್ಟಿ, ಲಯನ್ ಸುಶೀಲ ಎಸ್. ಹೆಗ್ಡೆ, ಲಯನ್ ಪಾಲಾಕ್ಷ ಪಿ. ಸುವರ್ಣ, ಲಯನ್ ಲಕ್ಷ್ಮಿನಾರಾಯಣ ಪಿ. ಆಯ್ಕೆಯಾಗಿರುತ್ತಾರೆ.

ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಜು. 04, ರಂದು ಬೆಳ್ತಂಗಡಿ ಹೋಲಿ ರೆಡೀಮರ್ ಆಡಿಟೋರಿಯಂ ಇಲ್ಲಿ ಸಂಜೆ ಗಂಟೆ 6.00 ರಿಂದ ಜರಗಲಿದೆ.

Related posts

ಬೆಳ್ತಂಗಡಿ ರೋಟರಿ ಆಯನ್ಸ್ ಕ್ಲಬ್ ವತಿಯಿಂದ ಸರ್ಕಾರಿ ಪ್ರೌಢಶಾಲೆ ನೇಲ್ಯಡ್ಕಕ್ಕೆ ವಿಜ್ಞಾನ ಉಪಕರಣಗಳ ಕೊಡುಗೆ

Suddi Udaya

ಪಂ.ಅ. ಅಧಿಕಾರಿ ಜಯಕೀರ್ತಿ ಎಚ್. ಬಿ. ಅವರಿಗೆ ಬಾರ್ಯ. ಗ್ರಾ. ಪಂ. ನಲ್ಲಿ ನುಡಿನಮನ

Suddi Udaya

ಮಿತ್ತಬಾಗಿಲು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರ ಮಾನವೀಯ ಸ್ಪಂದನೆ: ಪುದುವೆಟ್ಟುವಿನಲ್ಲಿ ಬಡ ಕುಟುಂಬಕ್ಕೆ ನೂತನ ಮನೆಯ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಕಳೆಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಉಚಿತ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನೆ

Suddi Udaya

ಭಾರಿ ಮಳೆ: ಕೊಚ್ಚಿಹೋದ ಅಂಬಡೆಬೆಟ್ಟು ತಾತ್ಕಾಲಿಕ ರಸ್ತೆ

Suddi Udaya
error: Content is protected !!