ಬೆಳ್ತಂಗಡಿ ಸ.ಪ.ಪೂ. ಕಾಲೇಜಿನ ಬ್ಯೂಟಿ ಅಂಡ್ ವೆಲ್ನೆಸ್ ನ ಉಪನ್ಯಾಸಕಿ ಪುಷ್ಪಲತಾ ರಿಗೆ “ಗುರುವೇ ನಮಃ” ಅವಾರ್ಡ್
ಬೆಳ್ತಂಗಡಿ: ಆಲ್ ಇಂಡಿಯಾ ಬ್ಯೂಟಿ ಅಸೋಸಿಯೇಶನ್ ವತಿಯಿಂದ ಕೊಡಲಾಗುವ ವಿವಿಧ ಅವಾರ್ಡ್ ಗಳಿಗೆ ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಬ್ಯೂಟಿ ಅಂಡ್ ವೆಲ್ನೆಸ್ (NSQF) ಇದರ ಉಪನ್ಯಾಸಕಿ ಪುಷ್ಪಲತಾ ರವರು “ಗುರುವೇ ನಮಃ”...
