ನಡ: ಕೇಲ್ತಾಜೆ ಸುರ್ಯ ರಸ್ತೆಗೆ ದಿ| ಸುಭಾಶ್ಚಂದ್ರ ಜೈನ್ ಸುರ್ಯಗುತ್ತು ಹೆಸರು ನಾಮಕರಣ ಮಾಡಲು ಪಿ.ಡಿ.ಒ ರವರಿಗೆ ಮನವಿ
ನಡ ಗ್ರಾಮ ಪಂಚಾಯತ್ ಸಭೆಯಲ್ಲಿ ಕೇಲ್ತಾಜೆ ಸುರ್ಯ ರಸ್ತೆಗೆ ದಿ| ಸುಭಾಶ್ಚಂದ್ರ ಜೈನ್ ಸುರ್ಯಗುತ್ತು ಹೆಸರನ್ನು ನಾಮಕರಣ ಮಾಡುವಂತೆ ನಡ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪ್ರವೀಣ್ ವಿ.ಜಿ ರವರು ಪಂಚಾಯತ್ ಅಭಿವೃದ್ಧಿ...
