ಕಾಪಿನಡ್ಕ: ಧಾರಕಾರವಾಗಿ ಸುರಿದ ಮಳೆಯಿಂದ ಮನೆಯಂಗಳಕ್ಕೆ ನುಗ್ಗಿದ ನೀರು
ಕಾಪಿನಡ್ಕ: ಸೋಮವಾರದಿಂದ ನಿರಂತರವಾಗಿ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಗೆ ಮನೆಯಂಗಳಕ್ಕೆ ನೀರು ನುಗ್ಗಿದ ಘಟನೆ ಕಾಪಿನಡ್ಕದಲ್ಲಿ ನಡೆದಿದೆ. ಜನಜಾಗೃತಿ ವೇದಿಕೆ ಸ್ಥಾಪಾಕಾಧ್ಯಕ್ಷ ಕಾಪಿನಡ್ಕ ಕೆ.ವಸಂತ ಸಾಲಿಯಾನ್ ಅವರ ಮನೆಯ ಅಂಗಳಕ್ಕೆ ರಸ್ತೆಯ ನೀರು ಸರಗವಾಗಿ ಹರಿದ...