ಕಲ್ಲೇರಿ ವಿನಾಯಕ ನಗರದಲ್ಲಿ ಐಸಿರಿ ಮಹಿಳಾ ಮಂಡಳಿಯ ಉದ್ಘಾಟನೆ
ಕಲ್ಲೇರಿ :ಕರಾಯ ಗ್ರಾಮದ ಕಲ್ಲೇರಿಯ ವಿನಾಯಕ ನಗರದಲ್ಲಿ ‘ಐಸಿರಿ’ ಮಹಿಳಾ ಮಂಡಳಿಯ ಉದ್ಘಾಟನೆ ಅ 20ರಂದು ನಡೆಯಿತು… ತಣ್ಣೀರುಪಂಥ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೇಮಾವತಿ, ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು..ಸಂಪನ್ಮೂಲ ವ್ಯಕ್ತಿಯಾಗಿ ಉಷಾ ನಾಯಕ್...
