ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದಿಂದ ಬಿಎಂಎಸ್ ಸ್ಥಾಪನೆ ದಿನಾಚರಣೆ
ಮಡಂತ್ಯಾರು : ಮಡಂತ್ಯಾರು ವಲಯದ ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದಿಂದ ಬಿಎಂಎಸ್ ಸ್ಥಾಪನೆ ದಿನಾಚರಣೆಯನ್ನು ಜು .23 ರಂದು ಬಳ್ಳಮಂಜ ರಿಕ್ಷಾ ಪಾರ್ಕ್ ನಲ್ಲಿ ಆಚರಿಸಲಾಯಿತು. ಭಾರತಮಾತೆಗೆ ಪುಷ್ಪವನ್ನು ಅರ್ಪಿಸಿ ಧ್ವಜ ವಂದನೆ...
