ಮಾನವ ಬಂಧುತ್ವ ವೇದಿಕೆ ಕರ್ನಾಟಕ ದಾವಣಗೆರೆ ಹರಿಹರದ ಮೈತ್ರಿವನದಲ್ಲಿ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ
ಮಾನವ ಬಂಧುತ್ವ ವೇದಿಕೆ(ರಿ) ಕರ್ನಾಟಕ ಇದರ ತಾಲೂಕು ಸಂಚಾಲಕರುಗಳ ರಾಜ್ಯಮಟ್ಟದ ತರಭೇತಿ ಕಾರ್ಯಾಗಾರವು ದಾವಣಗೆರೆ ಹರಿಹರದ ಮೈತ್ರಿವನದಲ್ಲಿ ದಿನಾಂಕ ಜು.9 ಹಾಗೂ 10ರಂದು ಜರುಗಿತು. ಸಾಮಾಜಿಕ ವ್ಯವಸ್ಥೆಯಲ್ಲಿನ ಮೌಢ್ಯ ಹಾಗೂ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ,ಸಾಂವಿಧಾನಿಕ...
