ಗ್ರಾಮೀಣ ಪ್ರತಿಭೆ ಉತ್ತಮ ಸಾಧನೆ, ಅಂಡಿಂಜೆಯ ದ್ವಿಶಾನ್ ಜೈನ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ
ಅಂಡಿಂಜೆ: ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಪ್ರತಿಭೆ ದ್ವಿಶಾನ್ ಜೈನ್ ಉತ್ತೀರ್ಣರಾಗಿದ್ದಾರೆ. ಅಂಡಿಂಜೆ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಹೈಸ್ಕೂಲು ನ್ನು ಕೊಕ್ರಾಡಿಯಲ್ಲಿ ಪೂರೈಸಿದರು. ನಂತರ ಪಿಯುಸಿ...
