ಎಸ್.ಎಸ್.ಎಫ್ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ: ತೆಕ್ಕಾರು ಶಮ್ಮಾಸ್ ಟಿ ಕೆ ಪ್ರಥಮ ಸ್ಥಾನ
ಬೆಳ್ತಂಗಡಿ: ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್.ಎಸ್.ಎಫ್ ರಾಷ್ಟ್ರೀಯ ಸಮಿತಿ ಚೆನ್ನೈ, ತಮಿಳುನಾಡಿನಲ್ಲಿ ಅ. 03 ರಂದು ನಡೆಸಿದ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ SSF ಸರಳಿಕಟ್ಟೆ ಸೆಕ್ಟರ್ ವ್ಯಾಪ್ತಿಯ SSF ತೆಕ್ಕಾರು ಶಾಖೆಯ ಕಾರ್ಯಕರ್ತ ಶಮ್ಮಾಸ್...
