April 11, 2025
Uncategorized

ಮೇಲಂತಬೆಟ್ಟು: ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

ಮೇಲಂತಬೆಟ್ಟು :ಮೇಲಂತಬೆಟ್ಟು ಗ್ರಾಮದ ಪಾಲೆತ್ತಡಿ ಗುತ್ತು ಪೇರು ಮುಂಡ ಗರಡಿಯ
ದೈವಂಕುಲ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷವಾದಿ ಜಾತ್ರೆಯು ಪೆ.04ರಿಂದ ಫೆ.6ತನಕ ನಡೆಯಲಿದೆ


ಫೆ.4ರಂದು ಬೆಳಿಗ್ಗೆ 9 ಗಂಟೆಗೆ ಕುಟುಂಬದ ನಾಗಬನದಲ್ಲಿ ನಾಗತಂಬಿಲ ನಡೆಯಿತು. 11 ಗಂಟೆಗೆ ಮಣಿ ಪೂಜೆ ಮತ್ತು ದೈವಗಳಿಂದ ಪರ್ವ ಸೇವೆ ನಡೆಯಿತು. ಸಂಜೆ6 ಗಂಟೆ ಪಾಲೆತ್ತಡಿ ಗುತ್ತುವಿನಿಂದ ದೈವಗಳ ಭಂಡಾರ ಹೊರಡುವುದು ಸಂಜೆ.6.30ಕ್ಕೆ ಕೊಡಮಣಿತ್ತಾಯ ಮತ್ತು ಕೋಟಿ ಚೆನ್ನಯರಿಗೆ ಚೌತಿ ಹಬ್ಬ ರಾತ್ರಿ 10 ಗಂಟೆಗೆ ದೈವಂಕುಲ ನೇಮ. ರಾತ್ರಿ ಗಂಟೆ 2:00 ಕೊಡಮಣಿತ್ತಾಯ ನೇಮ.ರಾತ್ರಿ 4.00ಗಂಟೆ ಕೊಡಮಣಿತ್ತಾಯ ದೈವ ಮತ್ತು ಕೋಟಿ ಚೆನ್ನಯರ ಭೇಟಿ ಬಲಿ ನಡೆಯಲಿದೆ.

Related posts

ಬೆಳ್ತಂಗಡಿ: ಮಾದಕವಸ್ತು ಸೇವನೆ ಹಾಗೂ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ

Suddi Udaya

ಕಡಿರುದ್ಯಾವರದಲ್ಲಿ ಮದುಮಗಳಿಂದ ಮತ ಚಲಾವಣೆ

Suddi Udaya

ಕೊಡಗು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ ಅಶೋಕ್ ಆಲೂರ್ ಸಿರಿ ಸಂಸ್ಥೆಗೆ ಭೇಟಿ

Suddi Udaya

ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಾವತಿ, ಉಪಾಧ್ಯಕ್ಷರಾಗಿ ಸಾವಿತ್ರಿ ಆಯ್ಕೆ

Suddi Udaya

ಭಾ.ಜ.ಪ. ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ವಗ್ಗ: ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Suddi Udaya
error: Content is protected !!