ಲಯನ್ ಪ್ರಕಾಶ್ ಶೆಟ್ಟಿ ನೊಚ್ಚರವರ ಮಾತೃಶ್ರೀ ಶ್ರೀಮತಿ ಲಕ್ಷ್ಮೀ ಎನ್. ಶೆಟ್ಟಿ ವಿಧಿವಶ

Suddi Udaya

ಬೆಳ್ತಂಗಡಿ: ಲಯನ್ ಪ್ರಕಾಶ್ ಶೆಟ್ಟಿ ನೊಚ್ಚರವರ ಮಾತೃಶ್ರೀ ಹಿರಿಯರಾದ ಶ್ರೀಮತಿ ಲಕ್ಷ್ಮೀ ಎನ್. ಶೆಟ್ಟಿ ಯವರು ಮಾ.2ರಂದು ನಿಧನರಾಗಿದ್ದಾರೆ.
ಇವರಿಗೆ 90 ವಷ೯ ವಯಸ್ಸಾಗಿತ್ತು.ಮೃತರು ಇಬ್ಬರು ಹೆಣ್ಣು ಮಕ್ಕಳು, ನಾಲ್ಕು ಮಂದಿ ಗಂಡು ಮಕ್ಕಳು ಹಾಗೂ ಬಂಧು ವಗ೯ದವರನ್ನು ಅಗಲಿದ್ದಾರೆ.

Leave a Comment

error: Content is protected !!