ಮಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಅನ್ವಯಿಕ ಸಸ್ಯ ಶಾಸ್ತ್ರ ವಿಭಾಗದ ಸಂಶೋಧನಾ ರಾತ್ರಿ ಆಕರ್ಷ್ ಬಿ. ಅವರು ಪ್ರೊ. ಕೃಷ್ಣ ಕುಮಾರ್ ಜಿ. ಮಾರ್ಗದರ್ಶನ ದಲ್ಲಿ ನಡೆಸಿದ ಸ್ಟಡೀಸ್ ಆನ್ ದ ಪೈಟೋಕೆಮಿಕಲ್ ಆಂಡ್ ಹೆಪಟೊ ಪ್ರೊಟೆಕ್ಟಿವ್ ಆಕ್ಟಿವಿಟಿ ಆಫ್ ದ ಮೆಡಿಸಿನಲ್ ಪ್ಲಾಂಟ್ Legenadra toxcicaria (ನೀರು ಕುವೆ) and Ariopsis Peltata (ಕಲ್ಲು ಕೆಸು)
ಎಂಬ ವಿಷಯದ ಸಂಶೋಧನಾ ಕಾರ್ಯಕ್ಕೆ ಮಂಗಳೂರು ವಿಶ್ವವಿದ್ಯಾಲಯದ 41 ನೇ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಇವರು ಬಿ. ನಾಗ ಕುಮಾರ್ ಶೆಟ್ಟಿ ಮತ್ತು ಬಿ.ಎನ್. ವಿಪುಲ ಶ್ರೀ ಅವರ ಪುತ್ರನಾಗಿದ್ದು, ಪ್ರಸ್ತುತ ಯೆನೆಪೋಯ ಸಂಶೋಧನಾ ಕೇಂದ್ರದಲ್ಲಿ ಹಿರಿಯ ಸಂಶೋಧನಾರ್ಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಎಸ್.ಡಿ.ಎಮ್ ಕಾಲೇಜು ಮತ್ತು ಸಿದ್ದವನದ ಹಳೆ ವಿದ್ಯಾರ್ಥಿಯಾಗಿದ್ದಾರೆ.