September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜ್ಯೋತಿ ಆಸ್ಪತ್ರೆಗೆ ಆಳ್ವಾಸ್ ಕಾಲೇಜು ಅಡ್ಮಿಸ್ರಶನ್ ವಿಭಾಗದ ವಿದ್ಯಾರ್ಥಿಗಳು ಭೇಟಿ

ಲಾಯಿಲ: ಜ್ಯೋತಿ ಆಸ್ಪತ್ರೆಯು 19 ವರ್ಷ ಸೇವಾ ಅವಧಿಯನ್ನು ಪೂರೈಸಿದ್ದು , ಪ್ರಥಮಹಂತದ NABH
ಮಾನ್ಯತೆ ಪಡೆದಿದ್ದು ಎರಡನೇ ಹಂತದ ಮಾನ್ಯತೆ ಪಡೆಯಲು ಸಿದ್ದತೆಯನ್ನು ನಡೆಸಿದ್ದು ಇದರ ಮಾಹಿತಿಯನ್ನು ಪಡೆಯಲು ಆ.1 ರಂದು ಆಳ್ವಾಸ್ ಕಾಲೇಜು ಅಡ್ಮಿಸ್ರಶನ್ ವಿಭಾಗದ ವಿದ್ಯಾರ್ಥಿಗಳು ಬೇಟಿ ನೀಡಿದರು.

ಡಾ| ಅನುಜ ಸ್ತ್ರಿ ರೋಗ ತಜ್ನ್ಯರು ಸ್ವಾಗತಿಸಿ , ಆಡಳಿತಾಧಿಕಾರಿ ಸಿ| ಮೇರಿ ಲೆಟ್, ಇಂಚಾರ್ಜ್ಸಿ ಸಿ| ಜಸ್ಟಿ ಕ್ವಾಲಿಟಿ , ಜನರಲ್ ಸರ್ಜನ್ ಡಾ| ಅನ್ನ ಗ್ರೇಸ್ ಉಪಸ್ಥಿತರಿದರು, ಡಿಪ್ಲೋಮಾ ಇನ್ ಪೆಷೆಂಟ್ ಕೇರ್ ಕೋರ್ಸ್ ಪ್ರಾರಂಭಿಸುವ ಬಗ್ಗೆ ಮಾಹಿ‍ತಿತಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಆಳ್ವಾಸ್ ಕಾಲೇಜಿನ ಅಡ್ಮಿಸ್ಟ್ರೇಷನ್ ,ವಿಭಾಗದ ಹೆಚ್ ಓ ಡಿ ಅದ್ರಶ್ ಹೆಗ್ಡೆ , ಅಸ್ಸಿಟೆಂಟ್ ಪ್ರೊಫೆಸ್ಸೆರ್ ಅನುಷಾ ಶೆಟ್ಟಿ ಉಪಸ್ಥಿತರಿದ್ದರು.

Related posts

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ : ನೋಂದಣಾಧಿಕಾರಿ ಹೊನ್ನಪ್ಪ ಗೌಡ ರವರಿಂದ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಎಸ್.ಐ ಆರ್ ನ ಗಣತಿ ಫಾರಂ ವಿತರಣೆ

Suddi Udaya

ಬೆಳ್ತಂಗಡಿ ತಾಲೂಕು ಕಬ್ಬಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯ ಪದಾಧಿಕಾರಿಯ ಆಯ್ಕೆ: ಅಧ್ಯಕ್ಷರಾಗಿ ಪ್ರಭಾಕರ್ ನಾರಾವಿ

Suddi Udaya

ಅರಸಿನಮಕ್ಕಿ ಗ್ರಾ.ಪಂ.ನಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya

ಮೇ 25: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ “ಯಶೋ-ವಿಜಯ”, ಬದುಕು-ನೆನಪು-ಸ್ಮರಣೆ

Suddi Udaya

ಉಜಿರೆ: ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!