ಗ್ರಾಮಾಂತರ ಸುದ್ದಿತಾಲೂಕು ಸುದ್ದಿಶುಭಾವಿವಾಹ ಧನಂಜಯಮತ್ತುಶೋಭಾ by Suddi UdayaMarch 23, 2023March 23, 2023 Share0 ಶಿಬಾಜೆ:ಶಿಬಾಜೆ ಗ್ರಾಮದ ಪೆರ್ಲ ಖಂಡಿಗ ಮನೆ ಲೀಲಾವತಿ ಮತ್ತು ತಿಮ್ಮಯ್ಯ ಗೌಡ ದಂಪತಿಯ ಪುತ್ರ ಧನಂಜಯ ಅವರ ವಿವಾಹವೂ ಚಾರ್ಮಾಡಿ ಗ್ರಾಮದ ಕೊಳಂಬೆ ಮನೆ ವಾರಿಜ ಮತ್ತು ಮೋನಪ್ಪ ಗೌಡ ದಂಪತಿಯ ಪುತ್ರಿ ಶೋಭಾ ಅವರೊಂದಿಗೆ ಮಾ. 23ರಂದು ಸೌತಡ್ಕ ಶ್ರೀ ಗಣೇಶ ಕಲಾ ಮಂದಿರದಲ್ಲಿ ಜರಗಿತು. Share this:PostPrintEmailTweetWhatsApp