34.3 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಮದ್ದಡ್ಕ ಪಲ್ಕೆ ಎಂಬಲ್ಲಿ ಮಾರಿ ಪೂಜೆ ಹಾಗೂ ಗುಳಿಗ ದೈವದ ಗಗ್ಗರ ಸೇವೆ

ಕುವೆಟ್ಟು: ಮದ್ದಡ್ಕ ಸಮೀಪದ ಪಲ್ಕೆ ಎಂಬಲ್ಲಿ ವರ್ಷಪ್ರತಿ ಜರಗುವ ಮಾರಿ‌ ಪೂಜೆ ಹಾಗೂ ಗುಳಿಗ ದೈವದ ಗಗ್ಗರ ಸೇವೆ ಮಾ 24 ರಂದು ಜರಗಿತು ಹಿರಿಯರಾದ ಓಬಯ್ಯ ಪೂಜಾರಿ ಸುದೆಬೈಲು.ನೋಣಯ್ಯ ಪೂಜಾರಿ ಪಲ್ಕೆ ಸೇವೆಯನ್ನು ನಡೆಸಿದರು .

ಬಾಬು ಶೆಟ್ಟಿ ಪಡ್ಡೈಲು. ಶಾಂತರಾಮ ಶೆಟ್ಟಿ . ಮೋನಪ್ಪ ಕೆ ಪಲ್ಕೆ. ಪ್ರಭಾಕರ ಶೆಟ್ಟಿ ಉಪ್ಪಡ್ಕ. ಚಿದಾನಂದ ಕಾಯೆರಡ್ಕ. ಶೀನ ಶೆಟ್ಟಿ ಪಲ್ಕೆ. ಗಣೇಶ್ ಶೆಟ್ಟಿ ಅರ್ಕಜೆ. ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು ಶಿವಪ್ಪ ನಾಯ್ಕ್ ಭದ್ರಕಜೆ. ಪ್ರದೀಪ್ ನಾಯಕ್ ಬಲ್ಕತ್ಯಾರು. ರುದೇಶ್ ಕುಮಾರ್ ಗಾಣದಕೋಟ್ಯ. ಲಕ್ಷ್ಮಿಕಾಂತ್ ಮೂಡೈಲು. ಕ್ರಷ್ಣ ಶೆಟ್ಟಿ ಮದ್ದಡ್ಕ. ಹಾಗೂ ಭಕ್ತಾಧಿಗಳು ಬಾಗವಹಿಸಿದ್ದರು

Related posts

ಬಂದಾರು : ಪ್ರಾಥಮಿಕ, ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಸ್ಪಂದನಾ ವಿಜಯರಾಘವೇಂದ್ರ ಪಾರ್ಥೀವ ಶರೀರದ ದರ್ಶನ ಪಡೆದ ಶಾಸಕ ಹರೀಶ್ ಪೂಂಜ

Suddi Udaya

ಹತ್ಯಡ್ಕ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ: ಮಹಾಪೂಜೆ, ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ: 18216 ಮತಗಳ ಅಂತರದಿಂದ ಹರೀಶ್ ಪೂಂಜ ಪ್ರಚಂಡ ಗೆಲುವು: ರಕ್ಷಿತ್ ಶಿವರಾಂಗೆ ಸೋಲು

Suddi Udaya

ಕಕ್ಕಿಂಜೆ ಸ.ಪ್ರೌ. ಶಾಲೆಯಲ್ಲಿ ಜಮೀಯತುಲ್ ಫಲಾಹ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ

Suddi Udaya

ವಿಶ್ವಹಿಂದೂ ಪರಿಷತ್ ಭಜರಂಗದಳ ವೇಣೂರು ಪ್ರಖಂಡದಿಂದ ವೇಣೂರು ಪೋಲೀಸ್ ಠಾಣೆಗೆ ದೂರು

Suddi Udaya
error: Content is protected !!