ಗ್ರಾಮಾಂತರ ಸುದ್ದಿಎ.30 ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ by Suddi UdayaApril 26, 2023April 26, 2023 Share0 ಬೆಳ್ತಂಗಡಿ: ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ (ರಿ.), ಉಜಿರೆ ಇದರ ನೇತೃತ್ವದಲ್ಲಿ ಕೆ.ಎಂ.ಸಿ. ಬ್ಲಡ್ ಬ್ಯಾಂಕ್, ಮಂಗಳೂರು ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಎ: 30 ರಂದು ಭಾನುವಾರಶ್ರೀ ಶಾರದಾ ಮಂಟಪ, ಉಜಿರೆಯಲ್ಲಿ : ಬೆಳಿಗ್ಗೆ 9-30 ರಿ೦ದ 1-00 ಗಂಟೆ ತನಕ ನಡೆಯಲಿದೆ. Share this:PostPrintEmailTweetWhatsApp