ಗ್ರಾಮಾಂತರ ಸುದ್ದಿನಿಧನವರದಿಶಿರ್ಲಾಲು: ಕೃಷಿಕ ನಾರಾಯಣ ಗೌಡ ನಿಧನ by Suddi UdayaApril 26, 2023April 26, 2023 Share0 ಶಿರ್ಲಾಲು ಗ್ರಾಮದ ಪೆರಾಲ್ದಡಿ ಮನೆಯ ಕೃಷಿಕ ನಾರಾಯಣ ಗೌಡ (76 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಎ.26 ರಂದು ಬೆಳಗ್ಗಿನ ಜಾವ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ವಸಂತಿ , ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp